ಪ್ರತಿದಿನ ನಮ್ಮ ಶಾಲೆಯ 3 ವಿದ್ಯಾರ್ಥಿಗಳಿಗೆ ಕರೆ ಮಾಡಿ ಕೋವಿಡ್ 19 ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಹಾಗೂ ಈ ಅವಧಿಯಲ್ಲಿ ಓದಿನಲ್ಲಿ ಹೇಗೆ ತೊಡಗಿಕೊಳ್ಳಬೇಕು ಮತ್ತು ಯಾವ ಗೃಹಪಾಠ ಮಾಡಬೇಕು ಎಂದು ಹೇಳೀದ್ದೇನೆ ಈ ಕುರಿತಾದ ದಾಖಲೆಯನ್ನು ಅಪ್ಲೋಡ್ ಮಾಡಲಾಗಿದೆ.
Post a Comment
No comments:
Post a Comment